
- ಮೆಲ್ಬೋರ್ನ್ನ: ಮದುವೆ ಮಂಟಪದಲ್ಲಿ ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದಂತ ಪ್ರಸಂಗಗಳು ಜರುಗಿವೆ. ಆದರೆ, ಮದುವೆಯಾಗಿ ಗಂಡನೊಂದಿಗೆ ಮೊದಲರಾತ್ರಿ ಕಳೆಯಬೇಕಾದ ವಧು, ಆತನ ಗೆಳೆಯನೊಂದಿಗೆ ಮಲಗಿದರೆ ಏನಾಗಬೇಡ. ಇದರಲ್ಲೇನೋ ಗೋಲ್‌ಮಾಲ್ ನಡೆದಿದೆ ಎಂದು ತಿಳಿಯಬೇಡಿ. ಮದುಮಗಳೊಬ್ಬಳು ಮೊದಲರಾತ್ರಿಯಂದು ಮಾಡಿಕೊಂಡ ಆತುರಗೇಡಿತನದಿಂದ ಆಗಬಾರದ ಪ್ರಮಾದ ಆಗಿಬಿಟ್ಟಿದೆ.
ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ. ಹುಯಾಂಗ್ ಎನ್ನುವ ಅಡ್ಡಹೆಸರಿನ ವಧು, ತನ್ನ ಮೊದಲರಾತ್ರಿಯ ವೇಳೆ ದಾರಿತಪ್ಪಿ ಗಂಡನ ಗೆಳೆಯನಿದ್ದ ಮಲಗುವ ಕೋಣೆಗೆ ತೆರಳಿದ್ದಾರೆ. ಬಯಸದೇ ಬಂದ ಭಾಗ್ಯವನ್ನು ಆತ ಸರಿಯಾಗಿಯೇ ಬಳಸಿಕೊಂಡ. ಬೆಳಗ್ಗೆ ಎಚ್ಚರವಾದಾಗ ಆಕೆಗೆ ಬೇರೆಯವರಿಂದ ತನ್ನ ಶೀಲಹೋಗಿದ್ದು ಅರಿವಾಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಬಳಿಕ ಗೆಳೆಯನ ಹೆಂಡತಿಯನ್ನು ಅನುಭವಿಸಿದ ವ್ಯಕ್ತಿಗೆ ದಂಡ ಕಟ್ಟುವಂತೆ ಮನೆಮಂದಿಯೆಲ್ಲಾ ತೀರ್ಮಾನಿಸಿದರು. ಇಷ್ಟಕ್ಕೇ ಸುಮ್ಮನಾಗದ ಆ ದಂಪತಿ ಕೊರ್ಟ್‌ಗೆ ಈ ಪ್ರಕರಣ ಒಯ್ದರು. ಇದರಲ್ಲಿ ವರನ ಗೆಳೆಯನದ್ದೇನು ತಪ್ಪಿಲ್ಲ. ತಪ್ಪೆಲ್ಲಾ ವಧುವಿನದ್ದೇ ಎಂದು ಕೋರ್ಟ್ ಹೇಳಿದೆಯಂತೆ.
ಕೃಪೆ : Udayavani | Oct 20, 2013
Monday, October 21, 2013
ಗಂಡನ ಗೆಳೆಯನೊಂದಿಗೆ ಮೊದಲರಾತ್ರಿ !
Subscribe to:
Comments (Atom)