Pages
Home
ವಕ್ರೋಕ್ತಿ !
ವಕ್ರೋಕ್ತಿ !
* ಕೆಟ್ಟದ್ದನ್ನು ನೋಡಬೇಡ ; ಕೆಟ್ಟದ್ದನ್ನು ಕೇಳಬೇಡ ; ಕೆಟ್ಟದ್ದನ್ನು ಆಡಬೇಡ ! ತಲೆ ಕೆಡಿಸಿಕೊಳ್ಳಬೇಡಿ, ನೋಡಬೇಡಿ, ಕೇಳಬೇಡಿ, ಆಡಬೇಡಿ ಎಂದಿದೆಯಲ್ಲ ; ಮಾಡಿ ನೋಡಿ !
*ಹೀಗೆ ಇರಬೇಕು ಎಂದರೆ ನಾವು ಸ್ಥಗಿತವಾದಂತೆ ; ಹೇಗಾದರೂ ಇರುತ್ತೇವೆ ಎನ್ನುವುದು ಚಲನಶೀಲತೆ !
Home
Subscribe to:
Posts (Atom)