`ನ ಉಮ್ರ ಕಿ ಸೀಮಾ ಹೋ, ನ ಜನ್ಮ್ ಕಾ ಹೋ ಬಂಧನ್`
ಜೆನ್ನಿಫರ್ ಲೋಪೆಜ್‌ನೊಂದಿಗೆ ಡೇಟ್‌ನಲ್ಲಿ ನಿರತನಾಗಿರುವ 24ರ ಹುಡುಗ ಕ್ಯಾಸ್ಪರ್ ಸ್ಮಾರ್ಟ್ ಸದ್ಯ ಇದೇ ಹಾಡನ್ನು ಗುನುಗುವಂತಿದೆ. 42ರ ಹರೆಯದ ಜೆನ್ನಿಫರ್ ಜೊತೆಗಿನ ಬಾಂಧವ್ಯಕ್ಕೆ ವಯಸ್ಸು ತೊಡಕಲ್ಲವೇ ಅಲ್ಲ ಎಂದು ಅವನು ಟ್ವೀಟ್ ಮಾಡಿದ್ದಾನೆ. ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಸ್ಮಾರ್ಟ್‌ಗೆ ಅನೇಕ ಟೀಕೆಗಳು ಬಂದೆರಗಿವೆ. `ನಮ್ಮಿಬ್ಬರ ಪ್ರೀತಿಗೆ ವಯಸ್ಸು, ಅಂತಸ್ತು ಹಾಗೂ ಇತರರ ಅಭಿಪ್ರಾಯಗಳ ಹಂಗಿಲ್ಲ. ಆತ್ಮ ಸಾಂಗತ್ಯದಲ್ಲಿ ನಮ್ಮ ಹೃದಯಗಳು ಒಂದಾಗಿವೆ` ಎಂದು ಕ್ಯಾಸ್ಪರ್ ಅಂಥ ಟೀಕೆಗಳಿಗೆಲ್ಲಾ ಸ್ಮಾರ್ಟಾಗಿ ಪ್ರತಿಕ್ರಿಯಿಸಿದ್ದಾನೆ.

ಕೃಪೆ : ಪ್ರಜಾವಾಣಿ
No comments:
Post a Comment